Pages
Home
ABOUT US
ACTIVITY CALENDAR
PHOTOS
VISITOR
DOWNLOADS
CHILDREN'S CORNER
COMMENTS
Friday 14 June 2019
PRAVESHANOTHSAVA@ALSPS NARAYANAMANGALAM
ದಿನಾಂಕ ೦
೬-೦೬-೨೦೧೯ ರಂದು
alps ನಾರಾಯಣಮಂಗಲ ದಲ್ಲಿ ಪ್ರವೇಶೋತ್ಸವ ವು
ಬಹಳ ವಿಜೃಂಭಣೆಯಿಂದ ಜರಗಿತು .
ಮೆರವಣಿಗೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮುಖ್ಯಾತಿಥಿಯಾಗಿ ಆಗಮಿಸಿದ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ಸತ್ಯಶಂಕರಭಟ್ ಉಧ್ಘಾಟಿಸಿದರು . ಅವರು ಹೊಸ ವಿದ್ಯಾರ್ಥಿಗಳಿಗೆ ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು. ಪ್ರಥಮಾಧ್ಯಾಪಕಿ ಮೇಬಲ್ ಮರಿಟ ಡಿಸೋಜಾ ರವರು ಸಭಾ ಕಾರ್ಯಕ್ರಮದ ನೇತೃತ್ವ ವಹಿಸಿದರು . ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚಲಾಯಿತು . ನಿವೃತ್ತ ಮುಖ್ಯೋಪಾಧ್ಯಾಯರೂ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಶ್ರೀಯುತ ಗೋಪಾಲಕೃಷ್ಣಭಟ್ ,ಪಿ ಟಿ ಎ ಅದ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ, ಮಾತೃಸಂಘದ ಅಧ್ಯಕ್ಷೆ ಹೇಮಲತಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದರು ಶಾಲಾ ಅಧ್ಯಾಪಕ, ಅಧ್ಯಾಪಕಿಯರು , ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು
Newer Posts
Older Posts
Home
Subscribe to:
Posts (Atom)