Friday, 14 June 2019
Friday, 26 December 2014
ಶತಮಾನೋತ್ಸವ
ಕೆ.ಗೋಪಾಲಕೃಷ್ಣ
ಭಟ್
ಹೆಡ್ಮಾಸ್ಟರ್
ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ನಾರಾಯಣಮಂಗಲಂ
ಅಂಚೆ.ಕುಂಬಳೆ 671321
ಸ್ಥಾಪನೆ. 1913
ಪ್ರಿಯರೇ.
ನಮ್ಮ ಶಾಲೆಯು ನಾರಾಯಣಮಂಗಲ ದಲ್ಲಿದೆ. 1913ನೇ ಇಸವಿಯಲ್ಲಿ ಸ್ಥಾಪನೆಯಾಯಿತು.ಶತಮಾನದ ಇತಿಹಾಸವುಳ್ಳ ನಮ್ಮ ಶಾಲೆಯು ಶತಮಾನೋತ್ಸವವನ್ನು ಆಚರಿಸಲಿದೆ. ಅದಕ್ಕಾಗಿ ಎಲ್ಲಾ ಹಳೆ ವಿಧ್ಯಾಥಿ೯ಗಳ ಸಲಹೆ ಸೂಚನೆಗಳನ್ನು ನಿರೀಕ್ಷಿಸುತ್ತೇವೆ.

Wednesday, 26 November 2014
ರಕ್ಷಕರ ಸಮ್ಮೇಳನದ ವರದಿ
ರಕ್ಷಕರ ಸಮ್ಮೇಳನದ ವರದಿ
ಎ . ಎಲ್ . ಪಿ .ಎಸ್ ನಾರಾಯಣಮಂಗಲಂ
ದಿನಾಂಕ 14.11.2014 ರಂದು ಶುಕ್ರವಾರ ಶಿಶುದಿನದ ಅಂಗವಾಗಿ ಎಸ್ .ಎಸ್. ಎ ನಿರ್ದೇಶನದಂತೆ ಆಯೋಜಿಸಿದ ರಕ್ಷಕರ ಸಮ್ಮೇಳನವನ್ನು ಮಧ್ಯಾಹ್ನ ೨ ಗಂಟೆಗೆ ಸರಿಯಾಗಿ ಆರಂಭಿಸಲಾಯಿತು . ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಆರಂಭವಾಯಿತು . ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಅವರು ಸ್ವಾಗತ ಭಾಷಣ ಮಾಡಿದರು.
Sunday, 2 November 2014
Subscribe to:
Posts (Atom)